ಭಾನುವಾರ, ಮೇ 16, 2010

ಮನದಲಿ ಹಂಸ ಗೀತೆ

ಮನದಲಿ ಹಂಸ ಗೀತೆ
ಕೆ. ಆರ್. ಎಸ್. ಮೂರ್ತಿ

ಹಂಸ ಗೀತೆಯು ಮನದಲ್ಲಿ ಗುನುಗಿತಾ ಗಾ
ಗ ಪ ನೀ ... ಸ ನಿ ಪಾ ಗ... ನಿ ರಿ ಗಾ

ಗಣಪ... ಗ ನಿ ಪಾ... ಪಾ ಗ ರಿ ಗ ಪ
ನೀ ನ...ಪ.. ಪರಿ ಪರಿ ನೀ..ನ..ನಾ ಪ

ನೀ ನ.. ನ..ಪೊರೆ ಗೌರೀ ಸುತ ಗರಿ ಗರಿ
ನೆರೆ...ನಿರಿ..ನಿರಿ ನೆರೆ ನಂಬಿದೆ ನೋ..ನಿರಿ

ಗಾನ ನಿನಗಿದೋ ಗಣಪ..ಗಾ ನೀ ಪಾ ನೀ
ಘನ ಮೂರುತಿ ನೀ ನೋ ಸರಿ ಸರಿ ಪಾ ನೀ

ಗ ಸ . ಗ ಪ . ಗ ರಿ . ಗ ಪ ಪ ನಿ ಸ
ಸ ರಿ ಗ ಪ ನೀ ಸಾ.ಸಾ ನಿ ಪ ಗ ರಿ ಸ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ